Tuesday, January 16, 2024

ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಂಡೇರಾಯಾನಪಲ್ಲಿ ಶಾಲೆಯಲ್ಲಿ ವಿದ್ಯುತ್ ನ ಉತ್ತಮ ವಾಹಕಗಳ ಕುರಿತು ಪ್ರಯೋಗ ಮಾಡಲಾಯಿತು. ಸೀಸದ ಕಡ್ಡಿಯಿಂದ ವಿದ್ಯುತ್ ಪ್ರವಹಿಸುತ್ತದೆ ಅದರಲ್ಲಿ Graphite ಇರುತ್ತದೆ ಕಾರಣ ವಿದ್ಯುತ್ ಪ್ರವಹಿಸುತ್ತದೆ ಎಂಬುದನ್ನು ಮನದಟ್ಟು ಮಾಡಲಾಯಿತು

No comments:

Post a Comment