Educating the mind without Educating the heart is no education at all -Aristotal
Friday, July 29, 2022
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ ಕಬ್ಬಡ್ಡಿ ಆಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ GHPS ನಾಡೇಪಲ್ಲಿ ಶಾಲೆಯ ಮಕ್ಕಳಿಗೆ Congratulations 🎉🎉🎉
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಭಾಗದಲ್ಲಿ Kho Kho ಆಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ GHPS ರಿಬ್ಬನಪಲ್ಲಿ ಶಾಲೆಯ ಮಕ್ಕಳಿಗೆ Congratulations 🎉🎉🎉
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ HPS ಸೀಲಾರ್ಕೊಟ್ ಶಾಲೆಯ ಮಕ್ಕಳಿಗೆ Congratulations 🎉🎉🎉
Monday, July 25, 2022
Ghps Nadepalli ಯೋಗ ದಿನಾಚರಣೆ
ಸ ಹಿ ಪ್ರಾ ಶಾಲೆ ಸಿಲಾರ್ಕೊಟ್ ಮಕ್ಕಳು ಖೋ ಖೋ ಸ್ಪರ್ಧೆ ಅಭ್ಯಾಸ ಮಾಡುತ್ತಿರುವುದು
Sunday, July 24, 2022
Category wise ದಾಖಲಾತಿ ಮಾಹಿತಿ
ದಾಖಲಾತಿ ಮಾಹಿತಿ
Saturday, July 23, 2022
CRC RIBBANPALLI
cluster ನ ಎಲ್ಲಾ ಶಾಲೆಗಳ ವಿವಿಧ ಬಗೆಯ ಚಟುವಟಿಕೆಗಳು
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ cluster ನ ಶಾಲೆಗಳಲ್ಲಿ ಮಕ್ಕಳಿಗೆ ಮಾಡಿಸಿದ ಯೋಗಾಸನ ಚಟುವಟಿಕೆಗಳು
GHPS K.R.PALLI ಶಾಲೆಯ 6ನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ಕಲಿಕಾ ಚೇತರಿಕೆ ಪಾಠ ಬೋಧನೆ
ಮಾನ್ಯ ECO ಮುಧೋಳ್ ಸರ್ ಅವರೊಂದಿಗೆ GHPS ನಾಡೆಪಲ್ಲಿ ಶಾಲೆಯ ಸಂದರ್ಶನ ಮಾಡುತ್ತಿರುವುದು
Newer Posts
Home
Subscribe to:
Posts (Atom)
International Yoga Day celebration @ CRC ರಿಬ್ಬನಪಲ್ಲಿ
Pulse polio vaccination propramme
ಮಾನ್ಯ ಅಕ್ಷರ ದಾಸೋಹ ನಿರ್ದೇಶಕರು ಶ್ರೀ ಉಮಾಪತಿರಾಜು ಸೇಡಂ ರವರೊಂದಿಗೆ ಇಂದು GLPS ನಾಡೇಪಲ್ಲಿ ತಾಂಡಾ ಶಾಲೆಯ ಮಕ್ಕಳೊಂದಿಗೆ ಬಿಸಿ ಊಟ ಸವಿದ ಸಂದರ್ಭ